ಸುದ್ದಿ ಸಂಕ್ಷಿಪ್ತ

ಪ್ರಾರ್ಥನಾ ಸಭೆ

ದಿ. ಚರ್ಚ್ ಆಫ್ ಕ್ರೈಸ್ಟ್ ಅವರು ಅ. 29 ಮತ್ತು 30 ರಂದು ಪ್ರಾರ್ಥನಾ ಸಭೆಯನ್ನು ಸಂಜೆ 5:30 ರಿಂದ 8 ಗಂಟೆಯವರೆ ಬನ್ನಿಮಂಟಪದ ಎಲ್.ಐ.ಸಿ. ಕಟ್ಟಡದ ಕ್ಯಾಥೋಲಿಕ್ ಕೇಂದ್ರದಲ್ಲಿ ಹಮ್ಮಿಕೊಂಡಿದ್ದಾರೆ.  ಅ. 29 ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೈಬಲ್ ಅಧ್ಯಯನ ತರಗತಿಗಳು ನಡೆಯುವುದು.

Leave a Reply

comments

Related Articles

error: