ಸುದ್ದಿ ಸಂಕ್ಷಿಪ್ತ

‘ನಾವು’ ಸಂಗೀತ ಕಾರ್ಯಕ್ರಮ

ಮೈಸೂರು ಶಾಪಿಂಗ್ ಉತ್ಸವದಲ್ಲಿ ವಾರಾಂತ್ಯದಲ್ಲಿ ಜರುಗುವ ಸಂಗೀತ ಕಾರ್ಯಕ್ರಮದಲ್ಲಿ ಅ. 29 ರ ಶನಿವಾರ ಸಂಜೆ 6:30 ಕ್ಕೆ ಮಾಲ್ ಆಫ್ ಮೈಸೂರಿನಲ್ಲಿ ‘ನಾವು’ ಇಂಡಿಯನ್ ಬ್ಯಾಂಡ್ ನಿಂದ ಸಂಗೀತಗೋಷ್ಠಿ ಜರುಗುವುದು. ಶಾಸ್ತ್ರೀಯ ಸಂಗೀತಕ್ಕೆ ಪಾಶ್ಚಿಮಾತ್ಯ ಸ್ಪರ್ಶ ನೀಡಿರುವ ತಂಡವು ಸಂಗೀತ ಗೋಷ್ಠಿಯನ್ನು ನೀಡಲಿದೆ. ಇದೇ ಸಂದರ್ಭದಲ್ಲಿ ಲಕ್ಕಿ ಡಿಪ್‍ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಗುವುದು.

Leave a Reply

comments

Related Articles

error: