ಸುದ್ದಿ ಸಂಕ್ಷಿಪ್ತ

ಒಕ್ಕಲಿಗರ ಸಂಘದ ಮಹಾಸಭೆ: ಪ್ರಶ್ನೆ ಆಹ್ವಾನ

ಮೈಸೂರು ಮತ್ತು ಚಾಮರಾಜನಗರದ ಒಕ್ಕಲಿಗರ ಸಂಘದ ಮಹಾಸಭೆಯು ನ. 8 ರ ಬೆಳಿಗ್ಗೆ 10:30 ಕ್ಕೆ, ವಿದ್ಯಾರಣ್ಯಪುರಂನ ಒಕ್ಕಲಿಗರ ಸಮುದಾಯ ಭವನದಲ್ಲಿ ಜರುಗಲಿದ್ದು ಸದಸ್ಯರು ಕೇಳಬೇಕಾದ ಪ್ರಶ‍್ನೆಗಳನ್ನು ಅಥವಾ ಮಾಹಿತಿಯನ್ನು ಲಿಖಿತ ರೂಪದಲ್ಲಿ ಅ.31 ರ ಒಳಗೆ ಕಛೇರಿಗೆ ತಲುಪಿಸಲು ಕೋರಲಾಗಿದೆ.

Leave a Reply

comments

Related Articles

error: