ಸುದ್ದಿ ಸಂಕ್ಷಿಪ್ತ

ಉಚಿತ ಮುದ್ರಾಯೋಗ ಹಾಗೂ ಪ್ರಾಣಾಯಾಮ ಶಿಬಿರ

ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ ಟ್ರಸ್ಟ್ ವತಿಯಿಂದ ನ.2 ರಿಂದ ಒಂದು ತಿಂಗಳ ಕಾಲ ಮುದ್ರಾಯೋಗ ಪ್ರಾಣಾಯಾಮ ಶಿಬಿರವನ್ನು ಬೆಳಿಗ್ಗೆ 6 ರಿಂದ 7 ಗಂಟೆಯವರೆಗೆ ನಿಮಿಷಾಂಬ ನಗರದ ಬ್ರಹ್ಮರ್ಶಿ ನಾರಾಯಣಗುರು ಯೋಗ ಮಂದಿರ ಹಾಗೂ ಸಂಜೆ 7 ರಿಂದ 8 ಗಂಟೆಯವರೆಗೆ ಕುವೆಂಪುನಗರದ ಶ್ರೀರಮಣ ಜ್ಞಾನ ಕೇಂದ್ರದಲ್ಲಿ ನೀಡಲಾಗುವುದು ಯೋಗ ಶಿಕ್ಷಕರಾಗಬಯಸುವವರು ತಮ್ಮ ಹೆಸರುಗಳನ್ನು ನ.1 ರೊಳಗೆ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ: 0821-2462934 ಅಥವಾ 9449696998 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: