ಸುದ್ದಿ ಸಂಕ್ಷಿಪ್ತ

ನಂಜನಗೂಡು: ಅರುಂಧತಿಯರ್ ಸಮಾಜ ಅಭ್ಯರ್ಥಿಗೆ ಅವಕಾಶ ಕೋರಿಕೆ

ನಂಜನಗೂಡು ಮೀಸಲು ಕ್ಷೇತ್ರಕ್ಕೆ ತೆರವಾದ ವಿಧಾನಸಭಾ ಸ್ಥಾನದ ಉಪಚುನಾವಣೆಗೆ ಪರಿಶಿಷ್ಟ ಜಾತಿಗೆ ಸೇರಿದ ದಲಿತ ಪೌರಕಾರ್ಮಿಕ ಮತ್ತು ಸಫಾಯಿ ಕರ್ಮಚಾರಿ ವೃತ್ತಿ ಮಾಡುವ ಆದಿ ದ್ರಾವಿಡ “ಅರುಂಧತಿಯರ್” ಉಪಜಾತಿ ಸಮಾಜದ ಅಭ್ಯರ್ಥಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಅಖಿಲ ಕರ್ನಾಟಕ ಅರುಂಧತಿಯರ್ ಮಹಾಸಭಾ ಒತ್ತಾಯಿಸಿದೆ.

Leave a Reply

comments

Related Articles

error: