ಸುದ್ದಿ ಸಂಕ್ಷಿಪ್ತ

ಕೃಷಿ ಉಪನ್ಯಾಸ

ಮೈಸೂರು ವಿಶ್ವವಿದ್ಯಾನಿಲಯ ಸಸ್ಯಶಾಸ್ತ್ರ ಸಮಾಜದಲ್ಲಿ ಅ. 28 ರ ಶುಕ್ರವಾರ ಬೆಳಿಗ್ಗೆ 10:30 ಕ್ಕೆ “ಲಿನಾಯ್ಸ್ ಹಾಲ್”ನಲ್ಲಿ ಅಗ್ರಿಕಲ್ಚರಲ್ ಪ್ರಾಕ್ಟಿಸ್ ಫಾರ್ ಎಕ್ಸ್ಟ್ರೀಮ್ ಎನ್ವಿರಾನ್ಮೆಂಟ್ಸ್ ಅಂಡ್ ರಿಸರ್ಚ್ ನೀಡ್ಸ್” ಬಗ್ಗೆ ಉಪನ್ಯಾಸವನ್ನು ಡಾ. ಕೆ.ಎಸ್. ಮಂಜ ನೀಡುವರು. ವಿಭಾಗದ ಮುಖ್ಯಸ್ಥೆ ಡಾ. ಶೋಭಾ ಜಗನಾಥ್ ಅಧ್ಯಕ್ಷತೆ ವಹಿಸುವರು.

Leave a Reply

comments

Related Articles

error: