ಸುದ್ದಿ ಸಂಕ್ಷಿಪ್ತ

ಸರಕು ಸೇವಾ ತೆರಿಗೆ ಹಾಗೂ ಎನ್.ಎಸ್.ಐ.ಸಿ. ಹಣಕಾಸು ಸೌಲಭ್ಯ ಕೇಂದ್ರದ ಅರಿವು ಕಾರ್ಯಕ್ರಮ

ಸರಕು ಸೇವಾ ತೆರಿಗೆ ಹಾಗೂ ಎನ್.ಎಸ್.ಐ.ಸಿ. ಹಣಕಾಸು ಸೌಲಭ್ಯ ಕೇಂದ್ರದ ಅರಿವು ಮೂಡಿಸುವ ಕಾರ್ಯಕ್ರಮವು ಅ. 28 ರ ಬೆಳಿಗ್ಗೆ 10:30 ಕ್ಕೆ ಜೆ.ಎಲ್.ಬಿ. ರಸ್ತೆಯ ಕಿಂಗ್ಸ್ ಕೋರ್ಟ್ ಹೋಟೆಲ್ ನಲ್ಲಿ  ಜರುಗಲಿದ್ದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ. ಪದ್ಮನಾಭ ಅವರು ಉದ್ಘಾಟಿಸುವರು. ಎಂ.ಐ.ಎ. ಅಧ್ಯಕ್ಷ ಹಾಗೂ ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಿ. ರಂದೀಪ್, ಕೇಂದ್ರೀಯ ಅಬಕಾರಿ, ಸೀಮಾ ಸುಂಕ ಮತ್ತು ಸೇವಾ ತೆರಿಗೆ ಮುಖ್ಯ ಆಯುಕ್ತ ಎಸ್. ರಾಜಕುಮಾರ್ ಹಾಗೂ ಇತರರು ಭಾಗವಹಿಸುವರು.

Leave a Reply

comments

Related Articles

error: