ಸುದ್ದಿ ಸಂಕ್ಷಿಪ್ತ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ದೀಪಾವಳಿ ಮಹೋತ್ಸವ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಅ. 31 ರ ಸಂಜೆ 6:30 ಕ್ಕೆ ದೀಪಾವಳಿ ಮಹೋತ್ಸವವನ್ನು ಯಾದವಗಿರಿ ಬ್ರಹ್ಮ ಕುಮಾರೀಸ್ “ಜ್ಞಾನ ಪ್ರಕಾಶ ಭವನದಲ್ಲಿ” ಹಮ್ಮಿಕೊಂಡಿದ್ದು ಶಾಸಕ ವಾಸು ಉದ್ಘಾಟಿಸುವರು. ಬದುಕು ಮತ್ತು ನಿತ್ಯೋತ್ಸವ ವಿಷಯವಾಗಿ ಮಲೇಶಿಯಾ ದಕ್ಷಿಣ ಪೂರ್ವ ಏಷ್ಯಾ, ಬ್ರಹ್ಮ ಕುಮಾರೀಸ್ ನಿರ್ದೇಶಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಮೀರಾಜಿ ವಿಶೇಷ ಪ್ರವಚನ ನೀಡುವರು. ಅಧ್ಯಕ್ಷತೆತೆಯನ್ನು ಬ್ರ. ಕು. ಲಕ್ಷ್ಮೀಜಿ ವಹಿಸುವರು, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಪ್ಪ ಹೆಚ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ರಮೇಶನ್ ಎಂ. ಭಾಗವಹಿಸುವರು.

Leave a Reply

comments

Related Articles

error: