ಸುದ್ದಿ ಸಂಕ್ಷಿಪ್ತ

ಉಚಿತ ಆರೋಗ್ಯ ತಪಾಸಣಾ ಶಿಬಿರ

ಧನ್ವಂತ್ರಿ ಜಯಂತಿ ಅಂಗವಾಗಿ ಇಂದು (ಅ.28) ಶುಕ್ರವಾರ ಸಂಜೆ 5:30 ರಿಂದ 8 ಗಂಟೆಯವರೆಗೆ ಉಚಿತ ಆರ್ಥೋ ಹಾಗೂ ಚರ್ಮ ವ್ಯಾಧಿ ಸಮಸ್ಯೆಗಳ ತಪಾಸಣಾ ಶಿಬಿರವನ್ನು ನಡೆಸಲಾಗುತ್ತಿದೆ. ಆರ್ಯುವೇದಾಂತ್ ಆಸ್ಪತ್ರೆ, ಗೋಕುಲಂ 3ನೇ ಹಂತ, ಇಲ್ಲಿ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9972031341 ಅನ್ನು ಸಂಪರ್ಕಿಸಿ.

Leave a Reply

comments

Related Articles

error: