ಸುದ್ದಿ ಸಂಕ್ಷಿಪ್ತ

ಮಜ್ದೂರ್ ಕಾಂಗ್ರೆಸ್‍ಗೆ ಚೇತನ್ ನೇಮಕ

ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್‍ನ ಮೈಸೂರು ಜಿಲ್ಲಾ ವಿಭಾಗದ ಎನ್.ಆರ್. ಕ್ಷೇತ್ರದ ಅಜೀಜ್ ಸೇಠ್‍ ಬ್ಲಾಕ್ ಅಧ್ಯಕ್ಷರನ್ನಾಗಿ ಚೇತನ್ ಅವನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎನ್. ತಿಳಿಸಿದ್ದಾರೆ.

Leave a Reply

comments

Related Articles

error: