ಸುದ್ದಿ ಸಂಕ್ಷಿಪ್ತ

ಬಹುತ್ವದ ವಿನ್ಯಾಸಗಳು : ಉಪನ್ಯಾಸ ಸೆ.13ಕ್ಕೆ

ಮೈಸೂರು,ಸೆ.12 : ಹಾ.ಮಾ.ನಾ ಪ್ರತಿಷ್ಠಾನದಿಂದ ಸೆ.13ರಂದು ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ‘ಬಹುತ್ವದ ವಿನ್ಯಾಸಗಳು’ ಹಾ.ಮಾ.ನಾಯಕ ಸ್ಮಾರಕ ಉಪನ್ಯಾಸ ಏರ್ಪಡಿಸಲಾಗಿದೆ.

ಜವಹರಲಾಲ್ ನೆಹರೂ ವಿವಿಯ ಪ್ರಾಧ್ಯಾಪಕ ಪ್ರೊ.ಪುರುಷೋತ್ತಮ ಬಿಳಿಮಲೆ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: