ಸುದ್ದಿ ಸಂಕ್ಷಿಪ್ತ

ಡಾ.ವಿಷ್ಣುವರ್ಧನ್ ಹುಟ್ಟ ಹಬ್ಬ : ಚಿತ್ರಗೀತೆ ಸ್ಪರ್ಧೆ ಸೆ.18ಕ್ಕೆ

ಮೈಸೂರು,ಸೆ.12 : ಏಕತಾ ಮೈಸೂರು ಸಾಂಸ್ಕೃತಿಕ ವೇದಿಕೆಯು ಸೆ.18ರ ಮಧ್ಯಾಹ್ನ 3 ಗಂಟೆಗೆ ದಿ.ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರಗೀತೆ ಸ್ಪರ್ಧೆಯನ್ನು ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯಲ್ಲಿ ಆಯೋಜಿಸಿದೆ.

ಸ್ಪರ್ಧೆಯು 15 ವರ್ಷದೊಳಗಿನವರು ಹಾಗೂ ಮೇಲ್ಪಟ್ಟವರು ಎಂದು ಎರಡು ವಿಭಾಗದಲ್ಲಿ ನಡೆಯುವುದು. ಮಾಹಿತಿಗಾಗಿ ದೂ.ಸಂ. 9886361343, 8892591246 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: