ಸುದ್ದಿ ಸಂಕ್ಷಿಪ್ತ

ಸೆ.15ರಂದು ಪ್ರತಿಭಾನ್ವೇಷನೆ ಸ್ಪರ್ಧೆ

ಮೈಸೂರು,ಸೆ.13 : ಕಲಿಸು ಫೌಂಡೇಷನ್ ನಿಂದ ಸೆ.15ರ ಬೆಳಗ್ಗೆ 11 ಗಂಟೆಗೆ ಕುವೆಂಪುನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾನ್ವೇಷನೆ ಅಂತರ್ ಸರ್ಕಾರಿ ಶಾಲಾ ರಸ ಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ರವಿ ಡಿ.ಚನ್ನಣ್ಣನವರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. (ಕೆ.ಎಮ್.ಆರ್)

Leave a Reply

comments

Related Articles

error: