ಸುದ್ದಿ ಸಂಕ್ಷಿಪ್ತ

ಎಂ.ನಂಜೇದೇವರ ‘ಹನಿಮಂಜರಿ’ ಕೃತಿ ಬಿಡುಗಡೆ ಸೆ.14ಕ್ಕೆ

ಮೈಸೂರು,ಸೆ.13 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೆ.14ರಂದು ಸಂಜೆ 5ಗಂಟೆಗೆ ಎಂ.ನಂಜೇದೇವರ ಅವರ ಹನಿಮಂಜರಿ ಕೃತಿ ಲೋಕಾರ್ಪಣೆಯನ್ನು ಅರಮನೆ ಉತ್ತರ ದ್ವಾರದಲ್ಲಿರುವ ಕಸಾಪ ಸಭಾಂಗಣದಲ್ಲಿ ಆಯೋಜಿಸಿದೆ.

ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ ಕೃತಿ ಬಿಡುಗಡೆಗೊಳಿಸುವರು, ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು, ಕೃತಿ ಕುರಿತು ಜಯಪ್ಪ ಹೊನ್ನಾಳಿ ಮಾತನಾಡುವರು. (ಕೆ.ಎಂ.ಆರ್)

Leave a Reply

comments

Related Articles

error: