Uncategorizedಸುದ್ದಿ ಸಂಕ್ಷಿಪ್ತ

ಸೆ.16ರಂದು 8ನೇ ದಸರಾ ಬೊಂಬೆ ಪ್ರದರ್ಶನ

ಮೈಸೂರು.ಸೆ,14: ದಯಾನಂದ ಆರ್ಯ ವಿದ್ಯಾ ಪಬ್ಲಿಕ್ ಸ್ಕೂಲ್ ವತಿಯಿಂದ ಸೆ.16ರಂದು ಬೆಳಿಗ್ಗೆ 9.30ಕ್ಕೆ  8ನೇ ದಸರಾ ಬೊಂಬೆ ಪ್ರದರ್ಶನ, ಸಾಂಸ್ಕೃತಿಕ ಮೇಳ ಹಾಗೂ ಪ್ರತಿಭಾ ಪ್ರದರ್ಶನ ವನ್ನು ಆಯೋಜಿಸಿದೆ. 8ನೇ ದಸರಾ ಬೊಂಬೆಗಳ ಪ್ರದರ್ಶನವನ್ನು  ಸೆ.17ರಿಂದ ಆ.2ರವೆಗೂ ಬೆಳಿಗ್ಗೆ 10ರಿಂದ ಮ್ಯದ್ಯಾಹ್ನ 3 ಗಂಟೆಯವರೆಗೆ ಸಾರ್ವಜನಿಕರ ವಿಕ್ಷಣೆಗಾಗಿ ಅವಕಾಶ ಮಾಡಿಕೊಡಲಾಗುವುದು. ( ವರದಿ: ಪಿ.ಜೆ )

Leave a Reply

comments

Related Articles

error: