ಸುದ್ದಿ ಸಂಕ್ಷಿಪ್ತ

ಭಗವದ್ಗೀತೆಯ ಶ್ಲೋಕಾರ್ಥ ಪ್ರವಚನ : ಸೆ. 15 ರಿಂದ

ಮೈಸೂರು, ಸೆ.14: ಜಯಲಕ್ಷ್ಮೀಪುರಂನ ಶ್ರೀ ರಾಯರ ಮಠದಲ್ಲಿ ಸೆ.15 ರಿಂದ 19 ರವರೆಗೆ ಪಂಡಿತ್ ಶ್ರೀ ಬಾದರಾಯಣಚಾರ್ಯರಿಂದ ಭಗವದ್ಗೀತೆಯ ಮುಂದುವರೆದ ಭಾಗದ ಶ್ಲೋಕಾರ್ಥ ಪ್ರವಚನವನ್ನು ಏರ್ಪಡಿಸಲಾಗಿದೆ. ಅಲ್ಲದೇ ಸೆ.25 ರಿಂದ 30 ರವರೆಗೆ ಸಂಜೆ 5 ರಿಂದ 6.30 ರವರೆಗೆ ವಿದ್ವಾಂಸ ಡಾ.ಬೆ.ನಾ.ವಿಜಯೇಂದ್ರಾಚಾರ್ಯರಿಂದ ಶ್ರೀನಿವಾಸ ಕಲ್ಯಾಣ ಪ್ರವಚನ ಏರ್ಪಡಿಸಲಾಗಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮಠದ ವ್ಯವಸ್ಥಾಪಕ ಸಮಿತಿಯವರು ಕೋರಿದ್ದಾರೆ. (ಎಲ್.ಜಿ)

Leave a Reply

comments

Related Articles

error: