ಸುದ್ದಿ ಸಂಕ್ಷಿಪ್ತ

ಶರನ್ನವರಾತ್ರಿ ಉತ್ಸವ: ಸೆ.21 ರಿಂದ

ಮೈಸೂರು, ಸೆ.14: ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೆ.21 ರಿಂದ ಅ.1 ರವರೆಗೆ ಶರನ್ನವರಾತ್ರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. 21 ರಿಂದ 29 ರವರೆಗೆ ಪ್ರತಿದಿನ ಸಂಜೆ  6.30 ಕ್ಕೆ ಸುಮಂಗಲಿಯರಿಂದ ಕುಂಕುಮಾರ್ಚನೆ ಇರುತ್ತದೆ. 21 ರಿಂದ 28 ರವರೆಗೆ ಪ್ರತಿದಿನ ಸಪ್ತಶತಿಪಾರಾಯಣವಿರುತ್ತದೆ. ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ. (ಎಲ್.ಜಿ)

Leave a Reply

comments

Related Articles

error: