ಸುದ್ದಿ ಸಂಕ್ಷಿಪ್ತ

ಸೆ.16 ಕ್ಕೆ ಶ್ರೀಕೃಷ್ಣ ಜಯಂತಿ

ಮೈಸೂರು, ಸೆ. 14: ರಾಗ ಮ್ಯೂಸಿಕ್ ಅಕಾಡೆಮಿ ವತಿಯಿಂದ ಸೆ.16 ರಂದು ಪ್ರಜ್ಞಾ ಕುಟೀರ ಆಯುರ್ವೇದ ಸೆಂಟರ್ ನಲ್ಲಿ  ಶ್ರೀಕೃಷ್ಣ ಜಯಂತಿಯನ್ನು ಆಚರಿಸಲಾಗುತ್ತಿದೆ. ಅಂದು ಸಂಜೆ 5.30 ಕ್ಕೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮಿ ಚಂದ್ರಶೇಖರ್ ವೀಣೆ ನುಡಿಸಲಿದ್ದಾರೆ. ಪಿ.ಎಸ್.ಶ್ರೀಧರ್ ಮೃದಂಗ, ರಘುನಂದನ್ ರಾವ್ ಘಟಂ ಬಾರಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 0821- 2542069 ಗೆ ಸಂಪರ್ಕಿಸಬಹುದಾಗಿದೆ. (ಎಲ್.ಜಿ)

Leave a Reply

comments

Related Articles

error: