ಸುದ್ದಿ ಸಂಕ್ಷಿಪ್ತ

ಉಚಿತ ಕಾರ್ಯಾಗಾರ: ಸೆ.18 ಕ್ಕೆ

ಮೈಸೂರು, ಸೆ.14: ನವೋದಯ ಫೌಂಡೇಶನ್ ವತಿಯಿಂದ ಎಫ್.ಡಿ.ಎ. ಮತ್ತು ಎಸ್.ಡಿ.ಎ. ಪರೀಕ್ಷೆಗಳಿಗೆ ಒಂದು ದಿನದ ಉಚಿತ ಕಾರ್ಯಾಗಾರವನ್ನು ಸೆ.18 ರ ಸೋಮವಾರ ಆಯೋಜಿಸಲಾಗಿದೆ. ಸೆ.16 ರೊಳಗೆ # 195, 2 ನೇ ಕ್ರಾಸ್, ಡಿ.ಸುಬ್ಬಯ್ಯ ರಸ್ತೆ, ರಾಮಸ್ವಾಮಿ ಸರ್ಕಲ್ ಹತ್ತಿರ, ಚಾಮರಾಜಮೊಹಲ್ಲಾ, ಮೈಸೂರು ಇಲ್ಲಿ ಪ್ರತಿದಿನ ಬೆ.10 ರಿಂದ ಸಂಜೆ 8 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9741869722, 9686072224 ಗೆ ಸಂಪರ್ಕಿಸಬಹುದಾಗಿದೆ. (ಎಲ್.ಜಿ)

Leave a Reply

comments

Related Articles

error: