ಸುದ್ದಿ ಸಂಕ್ಷಿಪ್ತ

ಗುರು ಉತ್ಸವ ಸೆ.16ಕ್ಕೆ

ಮೈಸೂರು, ಸೆ.14 : ಸಹೋದಯ ಸ್ಕೂಲ್ ಮತ್ತು ಐಮಾಕ್ಸ್ ಸಹಯೋಗದೊಂದಿಗೆ ಗುರು ಉತ್ಸವ 2017 ಅನ್ನು ಸೆ.16ರ ಮಧ್ಯಾಹ್ನ 3ಕ್ಕೆ ಮಹಾರಾಜ ಪಬ್ಲಿಕ್ ಕಾಲೇಜಿನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಿದೆ.

ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎನ್.ಪ್ರಹ್ಲಾದ, ನ್ಯಾಯಾದೀಶ ಅರಳಿ ನಾಗರಾಜ ಅಮರಪ್ಪ, ಐಮಾಕ್ಸ್ ನ ವೆಂಕಟ ವಿನಯ್  ಭಾಗವಹಿಸುವರು, ಪ್ರಾಂಶುಪಾಲೆ ರೀನಿ ಜೋಸೆಫ್ ಮೆನಡೊನ್ಸ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: