ಸುದ್ದಿ ಸಂಕ್ಷಿಪ್ತ

ಶ್ರದ್ಧಾಂಜಲಿ ಸಭೆ: ಸೆ.16 ಕ್ಕೆ

ಮೈಸೂರು, ಸೆ.14: ಇತ್ತೀಚಿಗೆ ನಿಧನರಾದ ಧೀಮಂತ ಹೋರಾಟಗಾರ, ಕನ್ನಡ ಚಳುವಳಿಗಾರ ಗೋ.ಹನುಮಂತಶೆಟ್ಟಿ (ಗೋ.ಹ.ಶೆಟ್ಟಿ) ಅವರ ಶ್ರದ್ಧಾಂಜಲಿ ಸಭೆಯನ್ನು ಸೆ.16 ರಂದು ಬೆ.11 ಗಂಟೆಗೆ ಅರಮನೆಯ ಕೋಟೆಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಕನ್ನಡ ಚಳುವಳಿಗಾರರ ಕೇಂದ್ರ ಸಮಿತಿಯು ಏರ್ಪಡಿಸಿದೆ. ಸಭೆಯಲ್ಲಿ ಮಾಜಿ ಸಂಸದ ಹೆಚ್.ವಿಶ್ವನಾಥ್, ಗೋ.ಹ.ಶೆಟ್ಟರ ಕುಟುಂಬವರ್ಗದವರು ಭಾಗವಹಿಸುವರು. (ಎಲ್.ಜಿ)

Leave a Reply

comments

Related Articles

error: