ಸುದ್ದಿ ಸಂಕ್ಷಿಪ್ತ

ಸ್ವರ್ಣಾಮೃತ ಪ್ರಾಶನ ಸೆ.16ಕ್ಕೆ

ಮೈಸೂರು ಸೆ.14 : ಸರಸ್ವತಿಪುರಂನ ದೀಕ್ಷಿತ್ ಹೆಲ್ತ್ ಕ್ಲಿನಿಕ್ ಮತ್ತು ಸಂಶೋಧನ ಕೇಂದ್ರವು ಸ್ವರ್ಣಾಮೃತ ಪ್ರಾಶನವನ್ನು ಸೆ.16ರ ಬೆಳಗ್ಗೆ 7 ರಿಂದ ಆರಂಭಿಸಲಾಗುವುದು.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ, ಬುದ್ದಿಶಕ್ತಿ ವೃದ್ಧಿಸುವಲ್ಲಿ ಸ್ವರ್ಣಾಮೃತಪ್ರಾಶನ ಪ್ರಮುಖ ಪಾತ್ರ ವಹಿಸುವರು. ಮಾಹಿತಿಗಾಗಿ ದೂ.ಸಂ. 0821 2543619, 4244620 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: