ಸುದ್ದಿ ಸಂಕ್ಷಿಪ್ತ

ನೃತ್ಯ ನಮನ ಸೆ.17ಕ್ಕೆ

ಮೈಸೂರು,ಸೆ.14 : ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರವು ‘ನೃತ್ಯ ನಮನ’ ಕಾರ್ಯಕ್ರಮವನ್ನು ಸೆ.17ರ ಸಂಜೆ 6ಕ್ಕೆ ವೀಣೇ ಶೇಷಣ್ಣ ಭವನದಲ್ಲಿ ಆಯೋಜಿಸಿದೆ.

ಕೇಂದ್ರ ಹಿರಿಯ ನೃತ್ಯ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನವಿದೆ, ಅಲ್ಲದೆ ಸಂಜೆ 7ರಿಂದ ವಿ.ಸಂಜನಾ ಗೋಗಟೆ ಅವರಿಂದ ಭರಟನಾಟ್ಯ ನೃತ್ಯ ಪ್ರದರ್ಶನವಿದೆ. (ಕೆ.ಎಂ.ಆರ್)

Leave a Reply

comments

Related Articles

error: