ಸುದ್ದಿ ಸಂಕ್ಷಿಪ್ತ

ವೈದೇಹಿ ಮತ್ತು ಇಂದಿರಾ ಪುಸ್ತಕ ಬಿಡುಗಡೆ ಸೆ.15ಕ್ಕೆ

ಮೈಸೂರು,ಸೆ.14 : ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯು ಸೆ.15ರ ಸಂಜೆ 4.15ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಕೃಷ್ಣ ಜನಮನ ಅವರ ‘ವೈದೇಹಿ ಮತ್ತು ಇಂದಿರಾ’ ಎಂಬ ಪುಸ್ತಕದ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದೆ.

ಚಿಂತಕಿ ಪ್ರೊ.ಚ.ಸರ್ವಮಂಗಳ ಬಿಡುಗಡೆಗೊಳಿಸುವರು, ಪುಸ್ತಕ ಕುರಿತು ನಂದಾ ಹಳೆಮನೆ ಮಾತನಾಡುವರು, ಪ್ರೊ.ಆರ್.ಇಂದಿರಾ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಯಾಗಿ ಬಿ.ಎಸ್.ದಿನಮಣಿ ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: