ಸುದ್ದಿ ಸಂಕ್ಷಿಪ್ತ

ಸೆ.16ರಂದು ಸ್ವರ್ಣ ಪ್ರಾಶನ ಕಾರ್ಯಕ್ರಮ

ಮೈಸೂರು,ಸೆ.14: ಆಕೃತಿ ಫೌಡೇಶನ್ ವತಿಯಿಂದ ಸೆ.16ರಂದು ಬೆಳಿಗ್ಗೆ 8ರಿಂ ಸಂಜೆ 8ಗಂಟೆಯವರೆಗೆ  16 ವರ್ಷದೊಳಗಿನ ಮಕ್ಕಳಿಗೆ ಸ್ವರ್ಣ ಪ್ರಾಶನ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿದೆ. ಹೆಚಚಿನ ಮಾಹಿತಿಗಾಗಿ 0821-4852777, 7625083005, 7625083006 ಗೆ ಸಂಪರ್ಕಿಸಬಹುದು ( ವರದಿ: ಪಿ.ಜೆ )

Leave a Reply

comments

Related Articles

error: