ಮೈಸೂರು

ಮಗುಚಿಬಿದ್ದ ಕಬ್ಬು ತುಂಬಿದ್ದ ಲಾರಿ

ಕಬ್ಬು ತುಂಬಿಕೊಂಡು ನಂಜನಗೂಡು ಶುಗರ್ ಫ್ಯಾಕ್ಟರಿಗೆ ತೆರಳುತ್ತಿದ್ದ ಲಾರಿಯು ಮುಂದೆಯಿಂದ ಬರುತ್ತಿದ್ದ ಬೈಕ್‍ಗೆ ಜಾಗ ನೀಡಲು ಹೋಗಿ ಲಾರಿಯೊಂದು ಮಗುಚಿಬಿದ್ದಿದೆ. ಜೆಪಿ ನಗರದ ಬಳಿ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆ.ಆರ್. ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

comments

Related Articles

error: