ಸುದ್ದಿ ಸಂಕ್ಷಿಪ್ತ

ಮಹಿಳೆ ನಾಪತ್ತೆ

ಮೈಸೂರು,ಸೆ.15 : ಹಿನಕಲ್ ಗ್ರಾಮದ 58 ವರ್ಷದ ರಮಾದೇವಿ ಎಂಬುವವರು ಕಳೆದ ಆಗಸ್ಟ್ 31ರಂದು ಕಾಣೆಯಾಗಿದ್ದಾರೆ. 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ದುಂಡು ಮುಖ ಹೊಂದಿರುವ ಈಕೆಯು ಕಾಣೆಯಾಗಿರುವ ಬಗ್ಗೆ ಮಗ ವೆಂಕಟಸುಬ್ಬಸ್ವಾಮಿ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರ ಬಗ್ಗೆ ಸುಳಿವು ದೊರೆತಲ್ಲಿ ದೂ.ನಂ. 0821 2418117, 2418317, 2418517 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: