ಸುದ್ದಿ ಸಂಕ್ಷಿಪ್ತ

ಸೆ.16 ರಂದು ಜಮಾಬಂದಿ ಸಭೆ

ಮಡಿಕೇರಿ, ಸೆ.15: ಕಾಕೋಟುಪರಂಬು ಗ್ರಾಮ ಪಂಚಾಯಿತಿ 2016-17ನೇ ಸಾಲಿನ  ಜಮಾಬಂದಿ ಸಭೆಯು ಸೆಪ್ಟೆಂಬರ್, 16 ರಂದು ಬೆಳಗ್ಗೆ 10-30 ಗಂಟೆಗೆ ಅಧ್ಯಕ್ಷರಾದ ಮೋಹಿನಿ ಕೆ. ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಕೋಟು ಪರಂಬು ಗ್ರಾ.ಪಂ. ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅವರು ತಿಳಿಸಿದ್ದಾರೆ. (ವರದಿ:ಕೆಸಿಐ, ಎಲ್.ಜಿ)

Leave a Reply

comments

Related Articles

error: