ಸುದ್ದಿ ಸಂಕ್ಷಿಪ್ತ

ಸೆ.17ಕ್ಕೆ ವಾರ್ಷಿಕ ಮಹಾ ಸಭೆ

ಮೈಸೂರು,ಸೆ.15 : ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರ ಹಾಗೂ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘ ನಿಯಮಿತದ ಸೆ.17ರ ಬೆಳಗ್ಗೆ 11ಕ್ಕೆ 8ನೇ ವಾರ್ಷಿಕ ಮಹಾಸಭೆಯನ್ನು ತ್ಯಾಗರಾಜ ರಸ್ತೆಯಲ್ಲಿರುವ ಅರಸು ಮಂಡಳಿ ಸಂಘದಲ್ಲಿ ಆಯೋಜಿಸಿದೆ. ಸಂಘದ ಅಧ್ಯಕ್ಷ ಡಾ.ಎಮ್.ಎಸ್.ಮಹದೇವಸ್ವಾಮಿ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: