ಸುದ್ದಿ ಸಂಕ್ಷಿಪ್ತ

ಮೈಸೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಸವರಾಜು ಕುಕ್ಕರಹಳ್ಳಿ ಆಯ್ಕೆ

basavarjಮೈಸೂರು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನವು ನವೆಂಬರ್ 12ರ ಶನಿವಾರದಂದು ನಡೆಯಲಿದ್ದು ಸಾಹಿತಿ ಎಸ್.ಬಸವರಾಜು ಕುಕ್ಕರಹಳ್ಳಿ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.

ನಗರದ ಲಲಿತಮಹಲ್ ಗೆ ಹೊಂದಿಕೊಂಡಿರುವ ಆಲನಹಳ್ಳಿ ಗ್ರಾಮದ ಎಸ್.ಎನ್.ಎಸ್. ಶಾಲೆಯ ಆವರಣದಲ್ಲಿ ಕಾರ್ಯಕ್ರಮವನ್ನು ನಡೆಸಲಿದೆ ಎಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದ್ದಾರೆ.

Leave a Reply

comments

Related Articles

error: