ಮೈಸೂರು

ಗರ್ಭಿಣಿ ಮಹಿಳೆಯರಿಗೆ ತಪಾಸಣೆ

ಪಬ್ಲಿಕ್ ಹೆಲ್ತ್ ರಿಸರ್ಚ್ ಇನ್ಸ್ ಟ್ಯೂಟ್ ಆಫ್ ಇಂಡಿಯಾದವರು ಕಳೆದ ಅ.25ರಂದು ಆನಂದ ಜ್ಯೋತಿ ನೆಟ್ ವರ್ಕ್ ಮತ್ತು ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಹೆಚ್.ಐ.ವಿ. ಭಾದಿತ ಮಹಿಳೆಯರಿಗೆ ಗರ್ಭಕೋಶದ ಬಾಯಿ ಕ್ಯಾನ್ಸರ್ ತಪಾಸಣ ಶಿಬಿರವನ್ನು ಹುಣಸೂರು ತಾಲ್ಲೂಕು ರೋಟರಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕು ವೈದ್ಯಾಧಿಕಾರಿ ದೇವತಾ ಲಕ್ಷ್ಮೀ ಶಿಬಿರವನ್ನು ಉದ್ಘಾಟಿಸಿದರು, ವಿಶ್ಯುವಲ್ ಇನ್ಸ್ ಪೆಕ್ಸನ್ ವಿತ್ ಅಸಿಟಿಕ್ ಅಸಿಡ್ (ವಿಐಎ), ವಿಶ್ಯುವಲ್ ಇನ್ಸ್ ಪೆಕ್ಸನ್ ಬೈ ಲೋಗೊಸ್ ಅಯೋಡಿನ್ (ವಿಲಿ) ಹಾಗೂ ಹೆಚ್ ಪಿವಿ, ಡಿಎನ್ ಎ ಪರೀಕ್ಷೆ ಮತ್ತು ಪ್ಯಾಪ್ ಸ್ಮಿಯರ್ ಪರೀಕ್ಷೆಗಳನ್ನು ಮಾಡಲಾಯಿತು.

Leave a Reply

comments

Related Articles

error: