ಸುದ್ದಿ ಸಂಕ್ಷಿಪ್ತ

ಶಿಕ್ಷಕರ ಮತ್ತು ಇಂಜಿನಿಯರ್ಸ್ ದಿನಾಚರಣೆ ಸೆ.18ಕ್ಕೆ

ಮೈಸೂರು,ಸೆ.16 : ಕರ್ನಾಟಕ ಸೇನಾ ಪಡೆಯಿಂದ ಸೆ.18ರ ಬೆಳಗ್ಗೆ 11.30ಕ್ಕೆ ರೋಟರಿ ಶಾಲೆ ಸಭಾಂಗಣದಲ್ಲಿ ಶಿಕ್ಷಕರ ಹಾಗೂ ಇಂಜನಿಯರ್ಸ್ ದಿನಾಚರಣೆ ಹಮ್ಮಿಕೊಂಡಿದೆ.

ಕ.ಟಿ.ಶ್ರೀಕಂಠೇಗೌಡ ಉದ್ಘಾಟಿಸುವರು, ಡಾ.ಭಾಷ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು, ಶಾಸಕ ಎಂ.ಕೆ.ಸೋಮಶೇಖರ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: