ಮೈಸೂರು

ಬೇಡವೇ ಬೇಡ ಪಟಾಕಿ : ‘ಹಸಿರು ದೀಪಾವಳಿ’ ರ್ಯಾಲಿ

ಮೈಸೂರಿನ ಜ್ಞಾನಗಂಗಾ ಶಾಲಾ ವಿದ್ಯಾರ್ಥಿಗಳು ಪರಿಸರ ಸ್ನೇಹಿ ‘ಹಸಿರು ದೀಪಾವಳಿ’ ಆಚರಣೆಗೆ ಶುಕ್ರವಾರ ಜಾಥ ನಡೆಸಿ  ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಸಾವಿರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು, ಬೇಡವೇ ಬೇಡ ಪಟಾಕಿ, ಪಟಾಕಿ ಬಿಡಿ ವಾಯು ಮಾಲಿನ್ಯ ತಡೆಗಟ್ಟಿ, ಕ್ಷಣದ ಅಬ್ಬರ ಕಣ್ಣು ದುರ್ಬರ, ಕಣ್ಣು ಅಮೂಲ್ಯ ಹೀಗೆ ಪರಿಸರ ಜಾಗೃತಿಯ ನಾಮಪಲಕಗಳನ್ನು ಹಿಡಿದು ಮೈಸೂರಿನ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

deepawali-awarness-rally

Leave a Reply

comments

Related Articles

error: