ಸುದ್ದಿ ಸಂಕ್ಷಿಪ್ತ

ರಾಜು ಕ್ಷತ್ರಿಯ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ಸೆ.22ಕ್ಕೆ

ಮೈಸೂರು,ಸೆ.16 : ರಾಜು ಕ್ಷತ್ರಿಯ ಪತ್ತಿನ ಸಹಕಾರ ಸಂಘದ 2016-17ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯು ಸೆ.22ರ ಬೆಳಗ್ಗೆ 10.30ಕ್ಕೆ ಚಾಮರಾಜ ಜೋಡಿ ರಸ್ತೆಯ ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ ಸಹಕಾರ ಸಂಕೀರ್ಣದಲ್ಲಿ ಆಯೋಜಿಸಿದೆ.

ಸಂಘದ ಅಧ್ಯಕ್ಷ ಆರ್.ಮುನಿರಾಜು ಸಭೆಯ ನೇತೃತ್ವ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: