ಕರ್ನಾಟಕಮೈಸೂರು

ಗ್ರಾಮವಾಹಿನಿ ಕಾರ್ಯಕ್ರಮಕ್ಕೆ ಚಾಲನೆ

ಮಂಡ್ಯ, ಸೆ.16 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಗಸ್ಟ್ ತಿಂಗಳಿನ ಗ್ರಾಮವಾಹಿನಿ ಹಾಗೂ ಗ್ರಾಮಸಂಪರ್ಕ ಕಾರ್ಯಕ್ರಮಕ್ಕೆ ಕೆ.ಆರ್.ಪೇಟೆ ತಾಲ್ಲೂಕಿನ ತಹಶೀಲ್ದಾರ್ ರತ್ನಮ್ಮ ಅವರು ಶುಕ್ರವಾರ ಕೆ.ಆರ್.ಪೇಟೆ ನಗರದ ಪ್ರವಾಸ ಮಂದಿರದ ಆವರಣದಲ್ಲಿ ಚಾಲನೆ ನೀಡಿದರು.

ಗ್ರಾಮವಾಹಿನಿ ಹಾಗೂ ಗ್ರಾಮಸಂಪರ್ಕ ಕಾರ್ಯಕ್ರಮವನ್ನು ವಿವಿಧ ಗ್ರಾಮಗಳಲ್ಲಿ ಸೆಪ್ಟೆಂಬರ್ 15 ರಿಂದ 25 ರವರೆಗೆ ಹಮ್ಮಿಕೊಳ್ಳಲಾಗಿದೆ.

ಗ್ರಾಮಗಳ ವಿವರ : ಲಕ್ಷ್ಮೀಪುರ, ಬಸವನಹಳ್ಳಿ, ವಡ್ಡರಹಳ್ಳಿ, ಭುವನಹಳ್ಳಿ, ಮಾದಹಳ್ಳಿ, ಗಂಗೇನಹಳ್ಳಿ, ಮಾದಾಪುರ, ಗೊಂದಿಹಳ್ಳಿ, ಕೂಟಹಳ್ಳಿ, ಚಿನ್ನೇನಹಳ್ಳಿ, ಗಾಣದಹಳ್ಳಿ, ಗೂಡೇಹೊಸಹಳ್ಳಿ, ದಬ್ಬೇಗಟ್ಟ, ತೆಂಗಿನಘಟ್ಟ, ಚುಜ್ಜಲಕ್ಯಾತನಹಳ್ಳಿ, ಗೋವಿಂದನಹಳ್ಳಿ, ಬಿದರಹಳ್ಳಿ, ಮಾರ್ಗೋನಹಳ್ಳಿ, ಡಾಣನಹಳ್ಳಿ ಹಾಗೂ ಕಾಳೇನಹಳ್ಳಿ.

(ಎನ್.ಬಿ)

Leave a Reply

comments

Related Articles

error: