ಕರ್ನಾಟಕ

ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ರಾಜ್ಯ(ಮಡಿಕೇರಿ)ಸೆ.16:- ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷೆ ನಳಿನಿ ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜದಲ್ಲಿ ನಡೆಯಿತು.

ಸಂಘದ 59,262 ರೂ. ಲಾಭಗಳಿಸಿದೆ. ಮುಂದಿನ ಸಾಲಿನಲ್ಲಿ ಸಂಘದ ಕಟ್ಟಡ ನವೀಕರಣ ಮಾಡಲಾಗುವುದು. ಕೊಳವೆಬಾವಿ ಕೊರೆಸಲಾಗುವುದು ಎಂದು ಹೇಳಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶೋಭ ಶಿವರಾಜ್, ನಿರ್ದೇಶಕರುಗಳಾದ ಗಾಯಿತ್ರಿ ನಾಗರಾಜ್, ಜಲಜಾ ಶೇಖರ್, ಉಷಾ ತೇಜಸ್ವಿ, ಲೀಲಾ ನಿರ್ವಾಣಿ, ಶೋಭ ಯಶವಂತ್, ಜ್ಯೋತಿ ಶುಭಾಕರ್, ಲತಾ ಮಂಜು ಇದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: