ಮೈಸೂರು

ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಪತ್ತೆ

ಮೈಸೂರು,(ಎಚ್.ಡಿ.ಕೋಟೆ),ಸೆ.18-ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಮೃತದೇಹ ಎಚ್.ಡಿ.ಕೋಟೆ ತಾಲೂಕಿನ ಮಂಟಿ ಹಾಡಿಯಲ್ಲಿ ಪತ್ತೆಯಾಗಿದೆ.

ದೇವಿ (30) ಮೃತ ಮಹಿಳೆ. ಯುವತಿಯ ಪ್ರಿಯಕರನೇ ಹಗ್ಗ ಬಿಗಿದು ಸಾಯಿಸಿರುವ ಶಂಕೆ ಮೇಲೆ ಪ್ರಿಯಕರ ಸಿದ್ದನನ್ನು ಹಾಡಿಯ ಮಂದಿ ಬಂಧಿಸಿದ್ದಾರೆ. ಸ್ಥಳಕ್ಕೆ ಎಚ್.ಡಿ.ಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: