ಸುದ್ದಿ ಸಂಕ್ಷಿಪ್ತ

ಕನ್ನಡ ಬರವಣಿಗೆ ಹಾಗೂ ಉಚ್ಛಾರಣೆ ಕಾರ್ಯಾಗಾರ ಸೆ.24ರಿಂದ

ಮೈಸೂರು,ಸೆ.18 : ಚೈತನ್ಯ ಧ್ಯಾನ ಕೇಂದ್ರವು ಸೆ.24 ರಿಂದ ಅ.2ರವರೆಗೆ ಸರಿಯಾದ ಕನ್ನಡ ಉಚ್ಚಾರ ಹಾಗೂ ಬರವಣಿಗೆ  ಹಾಗೂ ಮಗ್ಗಿ ಕಲಿಕೆಯ ಕಾರ್ಯಾಗಾರವನ್ನು ಆಯೋಜಿಸಿದೆ.

ಕಾರ್ಯಾಗಾರವು ನಂ.930, 8ನೇ ಮೇನ್, ಡಾಕ್ಟರ್ ಕಾರ್ನರ್ ಹತ್ತಿರ,  ಗೋಕುಲಂನ ಇಲ್ಲಿ ನಡೆಸಲಾಗುವುದು. ಮಾಹಿತಿಗಾಗಿ ಮೊ.ಸಂ> 94803 79175 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: