ಮೈಸೂರು

ನ.2ರಂದು ಆರ್.ಬಿ.ಐ. ಗೋಲ್ಡ್ ಬಾಂಡ್ ಮಾರಾಟ

indexಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ Sovereign ಗೋಲ್ಡ್ ಬಾಂಡ್ ನ.2ರಂದು ಮೈಸೂರು ಪ್ರಧಾನ ಅಂಚೆ ಕಚೇರಿ ಮತ್ತು ಸರಸ್ವತಿಪುರಂ ಪ್ರಧಾನ ಅಂಚೆ ಕಚೇರಿಗಳಲ್ಲಿ ಮಾರಾಟವಾಗುವುದು. ಪ್ರತಿ ಗೋಲ್ಡ್ ಬಾಂಡ್ ದರ ಪ್ರತಿ ಗ್ರಾಮ್ ಗೆ 2957 ರೂ. ಗಳಂತೆ ನಿಗದಿಗೊಳಿಸಲಾಗಿದೆ. ಕನಿಷ್ಠ 1 ಗ್ರಾಂ ನಿಂದ 500 ಗ್ರಾಂ ವರೆಗೂ ಬಾಂಡ್ ಗಳು ಲಭ್ಯವಿವೆ. ಬಾಂಡಿನ ಅವಧಿ 8 ವರ್ಷ, ಹೆಚ್ಚಿನ ಮಾಹಿತಿಗಾಗಿ ದೂ.ಸಂ.0821 2417326, 2417348, 2417331 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: