ಮೈಸೂರು

ಪ್ರಾಣಿಗಳ ದತ್ತು ಸ್ವೀಕಾರ

ಶ್ರೀಜಯಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಬೆಂಗಳೂರಿನ ರಾಹುಲ್ ನಥನ್ (ಅಸ್ಟ್ರೀಚ್), ಮೈಸೂರಿನ ಬಿಇಎಂಎಲ್ ಲೇಡಿಸ್ ಕ್ಲಬ್ (ಹೆಬ್ಬಾವು), ಕಿರಣ್ (ಗಾರಿಯಲ್), ಎಂ. ಕೃಷ್ಣ (ನವಿಲು) ಹಾಗೂ ನಂಜನಗೂಡಿನ ಜಿ.ಎನ್.ಸುಮ ನಾಗರಾಜ್ (ಕಾಳಿಂಗ ಸರ್ಪ) ದತ್ತು ಪಡೆದಿದ್ದಾರೆ.  ನವೆಂಬರ್ 1ರ ರಾಜ್ಯೋತ್ಸವದಂದು ಮೃಗಾಲಯ ಹಾಗೂ ಕಾರಂಜಿ ಕೆರೆ ಪ್ರಕೃತಿ ಉದ್ಯಾನವನ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ.

Leave a Reply

comments

Related Articles

error: