ಮೈಸೂರು

ಸಾಂಸ್ಕೃತಿಕ ವೇದಿಕೆ ಉದ್ಘಾಟನೆ

ನಗರದ ಡಿ.ಬನುಮಯ್ಯ ಕಲಾಭವನದಲ್ಲಿ ಆ.24ರಂದು ಬೆಳಿಗ್ಗೆ 9.30ಕ್ಕೆ 2016-17ನೇ ಸಾಲಿನ ಸಾಂಸ್ಕೃತಿಕ ವೇದಿಕೆಯ ಉದ್ಘಾಟನಾ ಸಮಾರಂಭ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಾಹಿತಿ ಕೆ.ಮಾಯಿಗೌಡ, ಡಿ.ಬನುಮಯ್ಯ ಸಂಸ್ಥೆಯ ಅಧ್ಯಕ್ಷ ಡಾ. ವಿ.ಬಿ. ಜಯದೇವ, ಆಡಳಿತಾಧಿಕಾರಿ ಡಾ.ಎನ್. ತಿಮ್ಮಯ್ಯ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

Leave a Reply

comments

Tags

Related Articles

error: