ಸುದ್ದಿ ಸಂಕ್ಷಿಪ್ತ

ಸೆ.21 ರಿಂದ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

ಮೈಸೂರು,ಸೆ.18 : ನಗರದ ವಿವಿಧ ಬಡಾವಣೆಗಳ ಮಸೀದಿಗಳಲ್ಲಿ ಮೊಹರಂ ಇಸ್ಲಾಮಿಕ್ ಹಿಜಿರಿ ತಿಂಗಳ ಅಂಗವಾಗಿ ಸೆ.21 ರಿಂದ ಅ.1ರವರೆಗೆ ಮಸೀದಿ ಅಹಲ ಸುನ್ನತೋ ಜಮಾತ್ ಸಮಿತಿಗಳು ಮತ್ತು ಅರೇಬಿಕ್ ಮದ್ರಸಗಳಲ್ಲಿ ಮಜ್ಲೀಸ್-ಇ.ಜಿಕ್ರ ಷಾದತ್ ಹುಸೇನ್ ಆಚರಿಸಲಾಗುತ್ತಿದೆ. ಇದರಂಗವಾಗಿ ಪ್ರತಿದಿನ ಉಪನ್ಯಾಸ ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: