ಸುದ್ದಿ ಸಂಕ್ಷಿಪ್ತ

ಸೆ. 20ಕ್ಕೆ ಉಚಿತ ಲಿವರ್ ತಪಾಸಣಾ ಶಿಬಿರ

ಮೈಸೂರು,ಸೆ.19 : ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಉಚಿತ ಲಿವರ್ ತಪಾಸಣಾ ಶಿಬಿರವನ್ನು ಸೆ.20ರ ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಆಯೋಜಿಸಿದೆ.

ಎನ್ಡೋ ಸ್ಕೋಪಿ, ಕೋಲ್ನ್ ಸ್ಕೋಪಿ, ಇಆರ್ಸಿಪಿ, ಎಲ್ಎಫ್ಟಿ, ಯುಎಸ್ಜಿ ಮುಂತಾದ ಚಿಕಿತ್ಸೆಗಳಿಗೆ ವಿಶೇಷ ರಿಯಾಯಿತಿ ನೀಡಲಾಗುವುದು. ಮಾಹಿತಿಗಾಗಿ ಮೊ.ನಂ. 95380 52378 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: