ಸುದ್ದಿ ಸಂಕ್ಷಿಪ್ತ

ಸೆ.23ಕ್ಕೆ ಕರ್ನಾಟಕ ಸಂಗೀತ ಕಛೇರಿ

ಮೈಸೂರು,ಸೆ.19 : ಶೆಟ್ಟೀಕೆರೆ ನಾರಾಯಣಶಾಸ್ತ್ರೀಗಳ ಸಂಸ್ಮರಣಾರ್ಥ ಸೆ.23ರ ಸಂಜೆ 6.30ಕ್ಕೆ ಕರ್ನಾಟಕ ಸಂಗೀತ ಕಛೇರಿಯನ್ನು ಶ್ರೀರಾಂಪುರ 2ನೇ ಹಂತದ ಶ್ರೀಲಕ್ಷ್ಮೀನರಸಿಂಹ –ಗಾಯತ್ರಿ ದೇವಸ್ಥಾನದಲ್ಲಿ ಆಯೋಜಿಸಿದೆ.

ವಿದ್ವಾನ್ ಬಿ.ಎನ್.ಎಸ್. ಮುರುಳಿಯವರು ಗಾಯನ ಕಾರ್ಯಕ್ರಮವಿದೆ. ವಿದುಷಿ ವೀಣಾ ಸುರೇಶ್ ವಯಲಿನ್, ವಿದ್ವಾನ್ ಪಿ.ನಟರಾಜ್ ಮೃದಂಗದಲ್ಲಿ ಸಾಥ್ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: