ಸುದ್ದಿ ಸಂಕ್ಷಿಪ್ತ

ಸೆ.23ರಂದು ಪಾರಂಪರಿಕ ನಡಿಗೆ ಹಾಗೂ ಆದರ್ಶ ಅತ್ತೆ -ಸೊಸೆ ಸ್ಪರ್ಧೆ

ಮೈಸೂರು,ಸೆ.19 : ನಾಡ ಹಬ್ಬ ದಸರಾ ಮಹೋತ್ಸವದಂಗವಾಗಿ ಸೆ.23ರಂದು ಪಾರಂಪರಿಕ ನಡಿಗೆ ಹಾಗೂ ಆದರ್ಶ ಅತ್ತೆ ಸೊಸೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ರಂಗಚಾರ್ಲು ಪುರಭವನದಲ್ಲಿ ಬೆಳಗ್ಗೆ 7ಕ್ಕೆ ಸಚಿವ ಜಾರಕಿಹೊಳಿ ರಮೇಶ್ ಲಕ್ಷ್ಮಣರಾವ್ ಪಾರಂಪರಿಕ ನಡಿಗೆಗೆ ಚಾಲನೆ ನೀಡುವರು.

ಜೆ.ಕೆ.ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಆದರ್ಶ ಅತ್ತೆ ಸೊಸೆ ಸ್ಪರ್ಧೆಯನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಉದ್ಘಾಟಿಸುವರು. (ಕೆ.ಎಂ.ಆರ್)

Leave a Reply

comments

Related Articles

error: