ಸುದ್ದಿ ಸಂಕ್ಷಿಪ್ತ

ಅ.1ರಿಂದ ಅನುಕರಣರಂಗ ಭೂಮಿ ತಂಡದಿಂದ ರಂಗ ತರಬೇತಿ

ಮೈಸೂರು,ಸೆ.20 : ಅನುಕರಣರಂಗ ಭೂಮಿ ತಂಡದಿಂದ ಅ.1 ರಿಂದ ವಾರಾಂತ್ಯ ಪ್ರತಿ ಶನಿವಾರ ಮತ್ತು ಭಾನುವಾರ (ಮಧ್ಯಾಹ್ನ 3 ರಿಂದ 6 ಗಂಟೆವರೆಗೆ, ಭಾನುವಾರ ಬೆಳಗ್ಗೆ 10.30 ರಿಂದ 1.30) ದಸರಾ ರಜೆ ಪ್ರಯುಕ್ತ ಮಕ್ಕಳಿಗಾಗಿ ರಂಗ ತರಬೇತಿ ತರಗತಿಯನ್ನು ಆರಂಭಿಸಲಾಗುತ್ತಿದೆ.

ಆಸಕ್ತ ಮಕ್ಕಳು ಸೆ.30ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊದಲ 40 ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಮಾಹಿತಿಗಾಗಿ ಮೊ.ನಂ. 7204034040, 8660103141, ದೂ.ನಂ. 0821 2977280 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: