ಮೈಸೂರು

ಮುಡಾ ಆಯುಕ್ತರಾಗಿ ಪಿ.ಎಸ್.ಕಾಂತರಾಜು ನೇಮಕ

ಮೈಸೂರು,ಸೆ.20:- ಮುಡಾ ಆಯುಕ್ತರಾಗಿ ಪಿ.ಎಸ್.ಕಾಂತರಾಜು ನೇಮಕಗೊಂಡಿದ್ದಾರೆ. ಪಿ.ಎಸ್.ಕಾಂತರಾಜು ಅವರನ್ನು ಮುಡಾ ಆಯುಕ್ತರನ್ನಾಗಿ ನೇಮಿಸಿ  ಸರ್ಕಾರದ ಅಧೀನ ಕಾರ್ಯದರ್ಶಿ ನಾಗರಾಜು ಆದೇಶ ಹೊರಡಿಸಿದ್ದಾರೆ.

ಮುಡಾ ಆಯುಕ್ತರಾಗಿದ್ದ ಡಾ.ಎಂ.ಮಹೇಶ್ ವರ್ಗಾವಣೆಯಿಂದ ಸ್ಥಾನ ಖಾಲಿಯಾಗಿತ್ತು. ಪಿ.ಎಸ್.ಕಾಂತರಾಜು ಬೆಂಗಳೂರು ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: