ಸುದ್ದಿ ಸಂಕ್ಷಿಪ್ತ
ನಿರಲ್.ಸಿ.ಷಾ ನೇಮಕ
ಮೈಸೂರು,ಸೆ.20 : ಕೆ.ಪಿ.ಸಿ.ಸಿ ಮೈಸೂರು ನಗರ ಮಾಹಿತಿ ತಂತ್ರಜ್ಞಾನ ಕೋಶದ ಅಧ್ಯಕ್ಷರನ್ನಾಗಿ ನಿರಲ್.ಸಿ.ಷಾ ಅವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಪಿ.ಎಸ್.ನಿರಂಜನ್ ಅವರು ಪ್ರಕಟಿಸಿದ್ದಾರೆ. (ಕೆ.ಎಂ.ಆರ್)