
ಮೈಸೂರು
ನಿಗಮದಿಂದ ಭೂಮಿ ಖರೀದಿ : ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಸೂಚನೆ
ಮೈಸೂರು, ಸೆ.21 : ಭೂ ಒಡೆತನ ಯೋಜನೆಯಲ್ಲಿ ನಿಗಮದಿಂದ ಈ ಕೆಳಕಂಡ ಭೂಮಾಲೀಕರಿಂದ ಜಮೀನು ಖರೀದಿಸಲಾಗುತ್ತಿದ್ದು, ಈ ಜವೀನಿಗೆ ಸಂಬಂಧಿಸಿದಂತೆ ಯಾವುದಾದರು ತಂಟೆ-ತಕರಾರು ಇದ್ದರೆ ಲಿಖಿತವಾಗಿ ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ಕಚೇರಿಗೆ ಸೆ.30 ರೊಳಗೆ ಸಲ್ಲಿಸಲು ಕೋರಿದೆ. ದೂರವಾಣಿ ಸಂಖ್ಯೆ:0821-2430022.
ಖರೀದಿಸಲಿರುವ ಭೂಮಿಯ ವಿವರ ಹೀಗಿದೆ :
(ಎನ್.ಬಿ)