ಸುದ್ದಿ ಸಂಕ್ಷಿಪ್ತ

ಯೋಗಾಸನ ಶಿಬಿರ

ಶ್ರೀರಾಂಪುರದ ರುಕ್ಮಿಣಿ ಪ್ಲಾಜ ಐಒಬಿ ಬ್ಯಾಂಕ್ ಮಹಡಿ ಮೇಲೆ ನವೆಂಬರ್ 7ರಂದು ಸಂಜೆ 5.45ರಿಂದ 6.45ರವರೆಗೆ ಯೋಗಾಸನ, ಪ್ರಾಣಾಯಾಮ, ಮತ್ತು ಧ್ಯಾನದ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9945614565ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: